Skip to main content

ನನ್ನ ಪ್ರೊಫೈಲ್ ಅನ್ನು ಹೇಗೆ ನಾನು ಖಾಸಗಿ ಮಾಡಬಹುದು?

ನಿಮ್ಮ ಪ್ರೊಫೈಲ್‌ನಲ್ಲಿ ಖಾಸಗಿ ವಿಭಾಗ ಆಯ್ಕೆ ಮಾಡುವ ಮೂಲಕ ಮತ್ತು ಟಾಪ್ ಮೆನು ಒಳಗಿನಿಂದಲೂ ನಿಮ್ಮ ಪ್ರೊಫೈಲ್ ಅನ್ನು ಖಾಸಗಿ ಎಂಬುದಾಗಿ ಮಾಡಬಹುದು.


ನಿಮ್ಮ ಪ್ರೊಫೈಲ್‌ ಅನ್ನು ಖಾಸಗಿ ಮಾಡಲು ಇಲ್ಲಿಗೆ ಹೋಗಿ:

ಸೆಲ್ಫ್‌ ಪ್ರೊಫೈಲ್ > ಖಾಸಗಿ ವಿಭಾಗ > ಪ್ರೈವೇಟ್‌ ಪ್ರೊಫೈಲ್ ಟಾಗಲ್ ಆನ್

image

image

image

ಸೆಲ್ಫ್‌ ಪ್ರೊಫೈಲ್ > 3 ಚುಕ್ಕೆಗಳ ಮೆನು > ಪ್ರೈವೇಟ್‌ ವಿಭಾಗ > ಪ್ರೈವೇಟ್‌ ಪ್ರೊಫೈಲ್ ಟಾಗಲ್ ಆನ್

image

image

image


ನೀವು ನಿಮ್ಮ ಶೇರ್‌ಚಾಟ್‌ ಪ್ರೊಫೈಲ್ ಅನ್ನು ಆಪ್‌ನಿಂದ ಖಾಸಗಿಯನ್ನಾಗಿ ಮಾಡಬಹುದು. ಶೇರ್‌ಚಾಟ್‌ ವೆಬ್‌ಸೈಟ್‌ನಿಂದ ಇದನ್ನು ಮಾಡಲು ಸಾಧ್ಯವಿಲ್ಲ.