Skip to main content

ಫಾಲೋವರ್ ಅನ್ನು ತೆಗೆದುಹಾಕುವುದು ಹೇಗೆ?

ಯಾವುದೇ ಬಳಕೆದಾರರು ನಿಮ್ಮನ್ನು ಫಾಲೋ ಮಾಡಲು ಮತ್ತು ನಿಮ್ಮ ಕಂಟೆಂಟ್ ಅನ್ನು ವೀಕ್ಷಿಸಬಾರದು ಎಂದು ನೀವು ಬಯಸಿದರೆ ಅವರನ್ನು ತೆಗೆದುಹಾಕಲು ಪ್ರೈವೇಟ್‌ ಪ್ರೊಫೈಲ್‌ಗೆ ಬದಲಾವಣೆ ಮಾಡುವಾಗ ಫಾಲೋವರ್ ಅನ್ನು ತೆಗೆದುಹಾಕಿ ಆಯ್ಕೆಯನ್ನು ನೀವು ಬಳಸಬಹುದು. ನಿಮ್ಮ ಪ್ರೊಫೈಲ್ ಸಾರ್ವಜನಿಕವಾಗಿರುವಾಗಲೂ ಫಾಲೋವರ್‌ಗಳನ್ನು ನೀವು ತೆಗೆದುಹಾಕಬಹುದು

ಫಾಲೋವರ್‌ಗಳನ್ನು ತೆಗೆದುಹಾಕಲು:#

ಸೆಲ್ಫ್‌ ಪ್ರೊಫೈಲ್ > ಫಾಲೋವರ್‌ಗಳು > ಫಾಲೋವರ್‌ಗಳನ್ನು ತೆಗೆದುಹಾಕಲು ಕ್ರಾಸ್ ಬಟನ್ ಮೇಲೆ ಕ್ಲಿಕ್ ಮಾಡಿ

image