ಪರಿಚಯಿಸುತ್ತಿದ್ದೇವೆ ಖಾಸಗಿ ಶೇರ್‌ಚಾಟ್
ಪ್ರೈವೇಟ್ ಪ್ರೊಫೈಲ್‌ಗಳು ಎಂಬುದು ಒಂದು ಹೊಸ ವೈಶಿಷ್ಟ್ಯವಾಗಿದ್ದು, ಫಾಲೋವರ್‌ಗಳು ಎಂದು ನೀವು ಅನುಮೋದಿಸುವ ವ್ಯಕ್ತಿಗಳು ಮಾತ್ರ ನಿಮ್ಮ ಪೋಸ್ಟ್‌ಗಳನ್ನು ನೋಡಬಹುದು. ನಿಮಗೆ ಯಾರು ಖಾಸಗಿಯಾಗಿ ಸಂದೇಶ ಕಳುಹಿಸಬಹುದು ಮತ್ತು ನಿಮ್ಮ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಬಹದು ಎಂಬುದನ್ನು ಆಯ್ಕೆ ಮಾಡಲು ಈ ವೈಶಿಷ್ಟ್ಯ ಸಹಾಯ ಮಾಡುತ್ತದೆ.