Skip to main content

ಕ್ರಿಯೇಟರ್ ಹಬ್‌ನಲ್ಲಿ ಕೆಲವು ಸ್ಪಾಟ್‌ಲೈಟ್ ವಿಡಿಯೋಗಳನ್ನು ಏಕೆ ಲಾಕ್ ಮಾಡಲಾಗಿದೆ?

  • ಪ್ರೋಗ್ರಾಮ್ ಗೆ ಉಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳಿ
  • ಎಲ್ಲರಿಗೂ ಮೊದಲ ವಿಡಿಯೋವನ್ನು ಮಾತ್ರ ಅನ್‌ಲಾಕ್ ಮಾಡಲಾಗಿದೆ
  • ಉಳಿದಿರುವ ವಿಡಿಯೋಗಳನ್ನು ಎಲ್ಲಾ ಕ್ರಿಯೇಟರ್ಸ್ ಗೆ ಲಾಕ್ ಮಾಡಲಾಗಿದೆ
  • ಮೊದಲ ವಿಡಿಯೋದ ನಂತರದ ಪ್ರತಿಯೊಂದು ವಿಡಿಯೋವನ್ನು ಹಿಂದಿನ ವಿಡಿಯೋ ಪೂರ್ಣಗೊಳಿಸಿದ ನಂತರ ಮಾತ್ರ ಅನ್‌ಲಾಕ್ ಮಾಡಬಹುದು