Skip to main content

ಪ್ರೋಗ್ರಾಮ್ ಗೆ ನಾನು ಹೇಗೆ ರಿಜಿಸ್ಟರ್ ಮಾಡಿಕೊಳ್ಳಬಹುದು?

  • ನಿಮ್ಮ ಪ್ರೊಫೈಲ್ ಪೇಜ್ ನಲ್ಲಿ ಕ್ರಿಯೇಟರ್ ಹಬ್‌ಗೆ ಹೋಗಿ
    ಅಥವಾ
  • ನಿಮ್ಮ ಹೋಮ್ ಪೇಜ್ ಮೇಲಿನ ಬಲ ಭಾಗದಲ್ಲಿರುವ ಕ್ರಿಯೇಟರ್ ಹಬ್ ಐಕಾನ್ ಮೇಲೆ ಕ್ಲಿಕ್ ಮಾಡಿ
  • ಶೇರ್‌ಚಾಟ್ ಸ್ಪಾಟ್‌ಲೈಟ್ ವಿಭಾಗಕ್ಕೆ ಸ್ಕ್ರಾಲ್ ಮಾಡಿ
  • ಪ್ರೋಗ್ರಾಮ್ ಗಾಗಿ ರಿಜಿಸ್ಟರ್ ಮಾಡಿ
  • ನಿಮ್ಮ ಕೋರ್ಸ್ ಅನ್ನು ಆರಂಭಿಸಿ ಮತ್ತು ಎಲ್ಲಾ ಲೆವೆಲ್ ಗಳನ್ನು ಪೂರ್ಣಗೊಳಿಸಿ