ಸ್ಪಾಟ್‌ಲೈಟ್ ಸರ್ಟಿಫೈಡ್ ಬ್ಯಾಡ್ಜ್ ಸ್ವೀಕರಿಸಲು ಮಾನದಂಡವೇನು
- ಒಂದು ವಾರದಲ್ಲಿ ಕನಿಷ್ಠ 3 ಉತ್ತಮ ಗುಣಮಟ್ಟದ ಒರಿಜಿನಲ್ ಅಥವಾ ಅರ್ಥಪೂರ್ಣವಾಗಿ ಎಡಿಟ್ ಮಾಡಿದ ಇಮೇಜ್ ಗಳು ಅಥವಾ ವಿಡಿಯೋಗಳನ್ನು ಪೋಸ್ಟ್ ಮಾಡಿ
- ನೀವು ಬ್ಯಾಡ್ಜ್ ಹೊಂದಿರುವ ಕೆಟಗರಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ಮಾತ್ರ ಪೋಸ್ಟ್ ಮಾಡಿ
- ನಿಮ್ಮ ಪ್ರೊಫೈಲ್‌ನಲ್ಲಿ ಉತ್ತಮ ಗುಣಮಟ್ಟದ ಕಂಟೆಂಟ್ ಅನ್ನು ಮಾತ್ರ ಪೋಸ್ಟ್ ಮಾಡಿ
- ಕಮ್ಯುನಿಟಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ
- ನಿಮ್ಮ ಕೆಟಗರಿಯ ಕ್ಯಾಂಪೇನ್ ಗಳು ಮತ್ತು ಚಾಲೆಂಜ್ ಗಳಲ್ಲಿ ಕಡ್ಡಾಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ
- ಸೂಕ್ತವಾದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಸೂಕ್ತವಾದ ಕ್ಯಾಪ್ಶನ್ ನೊಂದಿಗೆ ಇಮೇಜ್ ಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿ
- ಸ್ಪಾಟ್‌ಲೈಟ್ ರಿವಾರ್ಡ್ಸ್ ಪ್ರೋಗ್ರಾಮ್ ನಲ್ಲಿ ನಿರಂತರವಾಗಿ ಭಾಗವಹಿಸಿ