Skip to main content

ಸ್ಪಾಟ್‌ಲೈಟ್ ರಿವಾರ್ಡ್ಸ್ ಎಂದರೇನು?

  • ಸ್ಪಾಟ್‌ಲೈಟ್ ರಿವಾರ್ಡ್ಸ್ ಸ್ಪಾಟ್‌ಲೈಟ್ ಗ್ರಾಜ್ಯುಯೇಟ್ಸ್ ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮಾಸಿಕ ರಿವಾರ್ಡ್ಸ್ ಕ್ಯಾಂಪೇನ್ ಆಗಿದೆ
  • ಸ್ಪಾಟ್‌ಲೈಟ್ ಬಕೆಟ್‌ನಲ್ಲಿ ಶೇರ್ ಮಾಡಿಕೊಂಡಿರುವ ಮಾಸಿಕ ಥೀಮ್ಸ್ ನಲ್ಲಿ ಕಂಟೆಂಟ್ ಅನ್ನು ಕ್ರಿಯೇಟ್ ಮಾಡಿ
  • ಪ್ರೋಗ್ರಾಮ್ ನ ವಿಜೇತರನ್ನು ನಿರ್ದಿಷ್ಟ ಮಾನದಂಡ ಮತ್ತು ಕಟ್ಟುನಿಟ್ಟಾದ ಮಿತಗೊಳಿಸುವಿಕೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ
  • ವಿಜೇತರು ಅತ್ಯಾಕರ್ಷಕ ಮಾಸಿಕ ರಿವಾರ್ಡ್ಸ್ ಆದ ಗುಡೀಸ್, ಮರ್ಚಂಡೈಸ್, ವೋಚರ್ಸ್, ಗ್ಯಾಜೆಟ್ಸ್ ಇತ್ಯಾದಿಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ.