Skip to main content
1. ವೀಕ್ಲಿ ಸ್ಟ್ರೀಕ್ ಎಂದರೇನು?
ವೀಕ್ಲಿ ಸ್ಟ್ರೀಕ್ ಅನ್ನು ಪೂರ್ಣಗೊಳಿಸಲು ವಾರದಲ್ಲಿ ಕನಿಷ್ಠ 3 ಪೋಸ್ಟ್‌ಗಳನ್ನು ಮಾಡಿ.
ವೀಕ್ಲಿ ಸ್ಟ್ರೀಕ್ ಸ್ಕೋರ್‌ನ ಉದಾಹರಣೆಗಳು
  • ಮೊದಲ ವಾರದಲ್ಲಿ ಕನಿಷ್ಠ 3 ಪೋಸ್ಟ್‌ಗಳನ್ನು ಮಾಡಿ, ನಿಮ್ಮ ವೀಕ್ಲಿ ಸ್ಟ್ರೀಕ್ ಸ್ಕೋರ್ 1 ಆಗುತ್ತದೆ.
  • ಮೊದಲ ಮತ್ತು ಎರಡನೇ ವಾರದಲ್ಲಿ ಕನಿಷ್ಠ 3 ಪೋಸ್ಟ್‌ಗಳನ್ನು ಮಾಡಿ, ನಿಮ್ಮ ವೀಕ್ಲಿ ಸ್ಟ್ರೀಕ್ ಸ್ಕೋರ್ 2 ಆಗುತ್ತದೆ
  • ಅದೇ ರೀತಿ, ಸತತ 5 ವಾರಗಳಲ್ಲಿ ಕನಿಷ್ಠ 3 ಪೋಸ್ಟ್‌ಗಳನ್ನು ಮಾಡಿ, ನಿಮ್ಮ ವೀಕ್ಲಿ ಸ್ಟ್ರೀಕ್ ಸ್ಕೋರ್ 5 ಆಗುತ್ತದೆ
2. ಡೈಲಿ ಸ್ಟ್ರೀಕ್ ಎಂದರೇನು?
ಆ ದಿನದ ಡೈಲಿ ಸ್ಟ್ರೀಕ್ ಪೂರ್ಣಗೊಳಿಸಲು ಒಂದು ದಿನದಲ್ಲಿ ಕನಿಷ್ಠ 1 ಪೋಸ್ಟ್ ಮಾಡಿ.
ಡೈಲಿ ಸ್ಟ್ರೀಕ್ ಸ್ಕೋರ್‌ನ ಉದಾಹರಣೆಗಳು
  • ಒಂದು ದಿನದಲ್ಲಿ ಕನಿಷ್ಠ 1 ಪೋಸ್ಟ್ ಮಾಡಿ, ನಿಮ್ಮ ಡೈಲಿ ಸ್ಟ್ರೀಕ್ ಸ್ಕೋರ್ 1 ಆಗುತ್ತದೆ.
  • ಮೊದಲ ಮತ್ತು ಎರಡನೇ ದಿನದಲ್ಲಿ ಕನಿಷ್ಠ 1 ಪೋಸ್ಟ್ ಮಾಡಿ, ನಿಮ್ಮಡೈಲಿ ಸ್ಟ್ರೀಕ್ ಸ್ಕೋರ್ 2 ಆಗುತ್ತದೆ
  • ಅದೇ ರೀತಿ, ಸತತ 5 ದಿನಗಳಲ್ಲಿ ಕನಿಷ್ಠ 1 ಪೋಸ್ಟ್ ಮಾಡಿ, ನಿಮ್ಮ ಡೈಲಿ ಸ್ಟ್ರೀಕ್ ಸ್ಕೋರ್ 5 ಆಗುತ್ತದೆ
3. ಮೈಲ್ ಸ್ಟೋನ್ಸ್
ಹೀರೋ
ಆ ವಾರದ ಸ್ಟ್ರೀಕ್ ಸಾಧನೆಗಾಗಿ
ಸೂಪರ್‌ಸ್ಟಾರ್
ಸೋಮವಾರದಿಂದ ಭಾನುವಾರದವರೆಗೆ ಸತತ 7 ದಿನಗಳ ಪೋಸ್ಟ್‌ಗಳಿಗಾಗಿ
4. ದೀರ್ಘ ವೀಕ್ಲಿ/ಡೈಲಿ ಸ್ಟ್ರೀಕ್ ಅನ್ನು ನಿರ್ವಹಿಸುವುದು ಏಕೆ ಮುಖ್ಯ?
  • ನಿಮ್ಮ ವ್ಯಾಪ್ತಿಯನ್ನು ಸುಧಾರಿಸುತ್ತದೆ ಮತ್ತು ವೈರಲ್ ಆಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ
  • ಹಿಂದೆ ಎಂಗೇಜ್ ಆಗಿರುವ ಯೂಸರ್ಸ್ ಜೊತೆಗೆ ಸಕ್ರಿಯವಾಗಿ ಎಂಗೇಜ್ ಆಗಲು ಸಹಾಯ ಮಾಡುತ್ತದೆ
  • ಬಾಂಧವ್ಯವನ್ನು ನಿರ್ಮಿಸುತ್ತದೆ ಮತ್ತು ನಿಮ್ಮ ವಿಡಿಯೋಗಳಿಗೆ ಹೊಸ ಯೂಸರ್ಸ್ ಅನ್ನು ಆಕರ್ಷಿಸುತ್ತದೆ
  • ಹೆಚ್ಚಿನ ಫಾಲೋವರ್ಸ್ ಪಡೆಯಲು ನಿಮಗೆ ಸಹಾಯ ಮಾಡುತ್ತದೆ
  • ನಿಮ್ಮ ಕ್ರಿಯೇಷನ್ ಗುಣಮಟ್ಟವನ್ನು ಸುಧಾರಿಸಲು ನಿಮಗೆ ಸಹಾಯ ಮಾಡುತ್ತದೆ - ನೀವು ಹೆಚ್ಚು ಕ್ರಿಯೇಟ್ ಮಾಡುತ್ತೀರಿ, ನೀವು ಪ್ಲಾಟ್​ಫಾರ್ಮ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ
  • ನೀವು ಪರ್ಪಲ್/ಗೋಲ್ಡನ್ ಬ್ಯಾಡ್ಜ್ ಪಡೆಯಲು ಹೆಚ್ಚಿನ ಅವಕಾಶಗಳು
5. ನಿಮ್ಮ ವೀಕ್ಲಿ ಸ್ಟ್ರೀಕ್ ಯಾವಾಗ 0 ಗೆ ರೀಸೆಟ್ ಆಗುತ್ತದೆ?
  • ವೀಕ್ಲಿ ಸ್ಟ್ರೀಕ್ ಅನ್ನು ಕಾಪಾಡಿಕೊಳ್ಳಲು, ನೀವು ಪ್ರತಿ ವಾರ ಸ್ಥಿರವಾಗಿರಬೇಕು ಮತ್ತು ಪ್ರತಿ ವಾರ ಸೋಮವಾರದಿಂದ ಭಾನುವಾರದ ನಡುವೆ ಕನಿಷ್ಠ 3 ಪೋಸ್ಟ್‌ಗಳನ್ನು ಕ್ರಿಯೇಟ್ ಮಾಡಬೇಕು.
  • ಒಂದು ವಾರದಲ್ಲಿ ಕ್ರಿಯೇಟ್ ಮಾಡದಿದ್ದರೆ, ನಿಮ್ಮ ವೀಕ್ಲಿ ಸ್ಟ್ರೀಕ್ ಶೂನ್ಯಕ್ಕೆ ರೀಸೆಟ್ ಮಾಡಲಾಗುತ್ತದೆ. ಅಂದರೆ, ನೀವು ಶೂನ್ಯದಿಂದ ಸ್ಟ್ರೀಕ್ ಅನ್ನು ಮತ್ತೆ ಆರಂಭಿಸಬೇಕಾಗುತ್ತದೆ.
  • ಶೇರ್‌ಚಾಟ್ ಕಮ್ಯುನಿಟಿ ಮಾರ್ಗಸೂಚಿಗಳನ್ನು ಪೂರೈಸುವ ಮತ್ತು ಕ್ರಿಯೇಟರ್ಸ್ ನಿಂದ ಡಿಲೀಟ್ ಮಾಡದಿರುವ ಪೋಸ್ಟ್‌ಗಳನ್ನು ಮಾತ್ರ ಸ್ಟ್ರೀಕ್ಸ್ ಗಾಗಿ ಪರಿಗಣಿಸಲಾಗುತ್ತದೆ
6. ನಿಮ್ಮ ಡೈಲಿ ಸ್ಟ್ರೀಕ್ ಯಾವಾಗ 0 ಗೆ ರೀಸೆಟ್ ಮಾಡಲಾಗುತ್ತದೆ?
  • ಪ್ರತಿದಿನ ಕನಿಷ್ಠ 1 ಉತ್ತಮ ಗುಣಮಟ್ಟದ ಕಂಟೆಂಟ್ ಪೋಸ್ಟ್ ಮಾಡಿ. ಒಂದು ದಿನದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡದಿದ್ದರೆ, ನಿಮ್ಮ ಡೈಲಿ ಸ್ಟ್ರೀಕ್ ಶೂನ್ಯಕ್ಕೆ ರೀಸೆಟ್ ಮಾಡಲಾಗುತ್ತದೆ. ಅಂದರೆ, ನೀವು ಶೂನ್ಯದಿಂದ ಸ್ಟ್ರೀಕ್ ಅನ್ನು ಮತ್ತೆ ಆರಂಭಿಸಬೇಕಾಗುತ್ತದೆ.
  • ನೀವು ಇಂದು ಕ್ರಿಯೇಟ್ ಮಾಡಿದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದರೆ ಇಂದು ಕ್ರಿಯೇಟ್ ಮಾಡಲಾದ ನಿಮ್ಮ ನಿವ್ವಳ ಪೋಸ್ಟ್‌ಗಳು 0 ಆಗಿದ್ದರೆ, ನಂತರ ನಿಮ್ಮ ಸ್ಟ್ರೀಕ್ ಸ್ಕೋರ್ ಅನ್ನು 0 ಗೆ ರೀಸೆಟ್ ಮಾಡಲಾಗುತ್ತದೆ.
7. ವೀಕ್ಲಿ ಸ್ಟ್ರೀಕ್‌ಗೆ ಯಾವ ಅವಧಿಯನ್ನು ಪರಿಗಣಿಸಲಾಗುತ್ತದೆ?
  • ಸೋಮವಾರದಿಂದ ಭಾನುವಾರದವರೆಗೆ
8. ನೀವು ಯಾವುದೇ ವಾರದಲ್ಲಿ ಕ್ರಿಯೇಟ್ ಮಾಡದಿದ್ದರೆ ಏನಾಗುತ್ತದೆ?
  • ನಿಮ್ಮ ವೀಕ್ಲಿ ಸ್ಟ್ರೀಕ್ ಶೂನ್ಯಕ್ಕೆ ರೀಸೆಟ್ ಮಾಡಲಾಗುತ್ತದೆ. 3 ಹೊಸ ಕಂಟೆಂಟ್ಸ್ ಅನ್ನು ಕ್ರಿಯೇಟ್ ಮಾಡುವ ಮೂಲಕ ನೀವು ಮತ್ತೆ ಸ್ಟ್ರೀಕ್ ಅನ್ನು ಆರಂಭಿಸಬಹುದು.
  • ನೀವು ಸ್ಟ್ರೀಕ್ ಅನ್ನು ತಪ್ಪಿಸಿಕೊಂಡರೆ, ಸಾಧ್ಯವಾದಷ್ಟು ಬೇಗ 3 ಹೊಸ ಪೋಸ್ಟ್‌ಗಳನ್ನು ಪೋಸ್ಟ್ ಮಾಡಲು ಮತ್ತು ಸ್ಟ್ರೀಕ್ ಅನ್ನು ಆರಂಭಿಸಲು ಶಿಫಾರಸು ಮಾಡಲಾಗಿದೆ.
9. ಪ್ರತಿ ವಾರ ನಿಮ್ಮ ವೀಕ್ಲಿ ಸ್ಟ್ರೀಕ್ ಅನ್ನು ಉಳಿಸಲು ನೀವು ಎಷ್ಟು ಪೋಸ್ಟ್‌ಗಳನ್ನು ಮಾಡಬೇಕಾಗಿದೆ?
  • ವಾರಕ್ಕೆ ಕನಿಷ್ಠ ಮೂರು ಪೋಸ್ಟ್‌ಗಳು.
10. ನಾನು ದಿನಕ್ಕೆ 3 ಪೋಸ್ಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದೇನೆ, ನಾನು ಏನು ಮಾಡಬೇಕು?
  • ನೀವು ಈಗಾಗಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ಹೀಗೇ ಮುಂದುವರಿಸಿ. ನೀವು ಪ್ರತಿ ವಾರ ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಿ
ನಿಮ್ಮ ಸ್ಟ್ರೀಕ್ಸ್ ಕಾಪಾಡಿಕೊಳ್ಳಲು ಕೆಲವು ಟಿಪ್ಸ್
ನಿಮ್ಮ ಸ್ಥಾನವನ್ನು ಕಂಡುಕೊಳ್ಳಿ ಮತ್ತು ಅದಕ್ಕೆ ಸ್ಥಿರವಾಗಿರಿ
ಆಸಕ್ತಿದಾಯಕ ಕಂಟೆಂಟ್ ಕ್ಯಾಂಪೇನ್ಸ್ ಮತ್ತು ಆಲೋಚನೆಗಳನ್ನು ಅನ್ವೇಷಿಸಲು 'ಕ್ರಿಯೇಟರ್ ಹಬ್' ಅನ್ನು ನಿಯಮಿತವಾಗಿ ಚೆಕ್ ಮಾಡಿ
ಪ್ರತಿದಿನ ಎಕ್ಸ್‌ಪ್ಲೋರ್ ಪೇಜ್ ಅನ್ನು ಚೆಕ್‌ ಮಾಡಿ ಮತ್ತು ಟ್ರೆಂಡಿಂಗ್ #Hashtag Challenges ನಲ್ಲಿ ಭಾಗವಹಿಸಿ
ಹೊಸ ಮೋಷನ್ ವಿಡಿಯೋ ಟೆಂಪ್ಲೇಟ್ಸ್ ನಿಯಮಿತವಾಗಿ ಚೆಕ್‌ ಮಾಡಿ ಮತ್ತು ಅವುಗಳನ್ನು ಬಳಸಿ ಕ್ರಿಯೇಟ್ ಮಾಡಿ
Note:  *ವೀಕ್ಲಿ ಮತ್ತು ಡೈಲಿ ಸ್ಟ್ರೀಕ್ಸ್ ಸ್ಕೋರ್‌ಗಳನ್ನು ಏಪ್ರಿಲ್ 4 (ಸೋಮವಾರ), 2022 ರಿಂದ ಲೆಕ್ಕಹಾಕಲಾಗುತ್ತದೆ